📢 Join Telegram 📱 Join WhatsApp

Contact Us

ನಮ್ಮ ವೆಬ್‌ಸೈಟ್‌ಗೆ  ಸ್ವಾಗತ.

ನಾವು ಕನ್ನಡದಲ್ಲಿ ಸರಳವಾಗಿ ಮತ್ತು ಸ್ಪಷ್ಟವಾಗಿ ಮಾಹಿತಿ ನೀಡುವ ಉದ್ದೇಶದಿಂದ ಈ ವೆಬ್‌ಸೈಟ್‌ನ್ನು ಪ್ರಾರಂಭಿಸಿದ್ದೇವೆ. ನಮ್ಮ ಓದುಗರಿಗೆ ನಿಖರವಾದ ಮತ್ತು ಉಪಯುಕ್ತವಾದ ಮಾಹಿತಿಯನ್ನು ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ವೆಬ್‌ಸೈಟ್‌ ನಲ್ಲಿ ನೀವು ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ನಾವು ದಿನನಿತ್ಯ ಹೊಸ ಮಾಹಿತಿಗಳನ್ನು ಸರಳ ಕನ್ನಡದಲ್ಲಿ ನಿಮ್ಮ ಮುಂದೆ ತರುತ್ತೇವೆ. ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವವರು ಮತ್ತು ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ವಿಷಯಗಳನ್ನು ನಾವು ಪ್ರಕಟಿಸುತ್ತೇವೆ.

  • ಕನ್ನಡ ನ್ಯೂಸ್‌
  • ಶಿಕ್ಷಣ
  • ಉದ್ಯೋಗ ಮಾಹಿತಿ
  • ಸರ್ಕಾರಿ ಯೋಜನೆಗಳು
  • ವ್ಯವಹಾರ ಮತ್ತು ಹಣಕಾಸು
  • ಆರೋಗ್ಯ ಮತ್ತು ಫಿಟ್ನೆಸ್‌
  • ಜೀವನಶೈಲಿ

ನಮ್ಮ ಮಾಹಿತಿಗಳು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಲ್ಪಟ್ಟಿದ್ದು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ರೂಪಿಸಲಾಗಿದೆ. ಯಾವುದೇ ಪ್ರಶ್ನೆಗಳು ಅಥವಾ ಸಲಹೆಗಳು ಇದ್ದಲ್ಲಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ [ Email Id: nammaaura8@gmail.com ]

ಹಾಗೆಯೇ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿದಕ್ಕಾಗಿ ಧನ್ಯವಾದಗಳು.